ಭಂಡನಾಗಿರಬೇಕು ಜಗದೊಳಗೆ
ಇರಬೇಕು ಎಮ್ಮೆ ಚರ್ಮ
ಇದ್ದರೆ ಸಾಕು ಕರ್ಚೀಫುಗಳು
ಮುಖವನ್ನು ಒರೆಸಿಕೊಳ್ಳಲು
ಭಾವನೆಗಳು ಯಾರಿಗೂ ಬೇಕಾಗಿಲ್ಲ
ಕೇಳೋದಂತು ಇಲ್ಲವೇ ಇಲ್ಲ
ಕಳೆದು ಹೋಗಿದೆ ಅಂತಃಕರಣ
ಸತ್ತುಹೋಗಿದೆ ಮನಸ್ಸಾಕ್ಷಿ
...
ಭಂಡನಾಗಿರಬೇಕು ಜಗದೊಳಗೆ
ಜಗ "ಭಂಡ" ನಾದರೆ ಎಷ್ಟು ಚನ್ನ !!!!
ವಿ ಸು: ನನ್ನ ಪ್ರಥಮ ಪ್ರಯತ್ನ ... ಸುತ್ತಲೂ ನಡೆಯುತ್ತ ಇರುವುದನ್ನ ನೋಡಿ ಬರೆದಿದ್ದು .. ನೋಡಿ , ತಿದ್ದಿ , ತೀಡಿ, ಪ್ರೋತ್ಸಾಹಿಸಿ .....
ಕವಿತೆ ಚೆನ್ನಾಗಿದೆ.ಗುಡ್ ...
ReplyDeleteದೀಪಕ್;ಸೊಗಸಾದ ಕವಿತೆ.ಇನ್ನಷ್ಟು ಬರೆಯಿರಿ.
ReplyDeletechennagide... aadaru bhandaragiruvudu ellarigu sulabhavalla, allave?
ReplyDelete@ ಬಾಲು @ಡಾಕ್ಟ್ರೆ .. ಧನ್ಯವಾದಗಳು ....
ReplyDelete@ ಸುಮನ: ಕಷ್ಟ .. . ಆದರೆ ಅಸಾಧ್ಯವಲ್ಲ ಅಲ್ವಾ?
ದೀಪ್..
ReplyDeleteಆಗಬೇಕು ಅಂತ ಅನ್ನಿಸ್ತದೆ... ಆದ್ರೆ ಆಗೊಲ್ಲಾರಿ...
ಅದಕ್ಕಾಗೆ ಬೇರೆ ಜನ ಇದ್ದಾರೆ ಬಿಡಿ.. ನಮಗೆಲ್ಲ ಆಗೋದಿಲ್ಲ..
ಚಂದದ ಸಾಲುಗಳಿಗೆ ಅಭಿನಂದನೆಗಳು...
Nice one...
ReplyDeleteGood luck
@prakash saar...
ReplyDeletehoudu..houdu.. nammagalige idu kastada vishaya..
Ommomme hagidre estu vasi ansutte..
hecchige tale bisi irolla..
Dhanyavadagalu.
@pradeep dhanyavada.